ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರಣಿ ಪದದ ಅರ್ಥ ಮತ್ತು ಉದಾಹರಣೆಗಳು.

ಕರಣಿ   ನಾಮಪದ

ಅರ್ಥ : ಭವನ ಅಥವಾ ಮನೆಗಳ ನಿರ್ಮಾಣದ ಕೆಲಸದಲ್ಲಿ ಉಪಯೋಗಿಸುವ ಒಂದು ಉಪಕರಣ ಅದರಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಾರೆ

ಉದಾಹರಣೆ : ರಾಜಗಿರಿಯು ಕರಣಿಯಿಂದ ಗೋಡೆಯ ಮೇಲೆ ಗಾರೆಯನ್ನು ಮೆತ್ತುತ್ತಿದ್ದಾನೆ.

ಸಮಾನಾರ್ಥಕ : ಕರನಿ

भवन निर्माण में प्रयुक्त होने वाला एक औज़ार जिससे दीवार पर गारा या मसाला लगाते हैं।

राजगीर करनी से दीवार पर मसाला पोत रहा है।
कन्नी, करणी, करनी

A small hand tool with a handle and flat metal blade. Used for scooping or spreading plaster or similar materials.

trowel