ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಕತ್ತಿ   ನಾಮಪದ

ಅರ್ಥ : ಒಂದು ಪ್ರಕಾರದ ಚಿಕ್ಕ ಕತ್ತಿ

ಉದಾಹರಣೆ : ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.

ಸಮಾನಾರ್ಥಕ : ಖಡ್ಗ

एक प्रकार की छोटी दुधारी तलवार जिसकी नोक गोल होती है।

उसने चोर पर खंडे से प्रहार किया।
खंडा, खाँड़

A cutting or thrusting weapon that has a long metal blade and a hilt with a hand guard.

blade, brand, steel, sword

ಅರ್ಥ : ಕ್ಷೌರ ಮಾಡುವ ಚಾಕು

ಉದಾಹರಣೆ : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

ಸಮಾನಾರ್ಥಕ : ಚಾಕು

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

ಅರ್ಥ : ಒಂದು ರೀತಿಯ ಖಡ್ಗ

ಉದಾಹರಣೆ : ಅವನು ಕತ್ತಿಯಿಂದ ಶತ್ರುಗಳನ್ನು ಸಂಹಾರ ಮಾಡಿದ.

ಸಮಾನಾರ್ಥಕ : ಕರವಾಳ, ಕೃಪಾಣ, ಖಡ್ಗ

एक प्रकार की तलवार।

उसने तमाल से शत्रु पर वार किया।
तमाल

A cutting or thrusting weapon that has a long metal blade and a hilt with a hand guard.

blade, brand, steel, sword

ಅರ್ಥ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ

ಉದಾಹರಣೆ : ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.

ಸಮಾನಾರ್ಥಕ : ಕರವಾಲು, ಖಡ್ಗ, ಪಟ್ಟಾಕತ್ತಿ

A cutting or thrusting weapon that has a long metal blade and a hilt with a hand guard.

blade, brand, steel, sword

ಅರ್ಥ : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್

ಉದಾಹರಣೆ : ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.

ಸಮಾನಾರ್ಥಕ : ನಾವಲಿಗನ ಕತ್ತಿ, ರೇಝರ್

बाल मूँड़ने का छुरा।

बाल बनाते समय नाई ने उस्तरे से कान के बगल में काट दिया।
अस्तुरा, उस्तरा, उस्तुरा, छुरा

A razor with a straight cutting edge enclosed in a case that forms a handle when the razor is opened for use.

straight razor

ಅರ್ಥ : ದೊಡ್ಡ ಚಾಕು ಅಥವಾ ಚೂರಿ

ಉದಾಹರಣೆ : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

ಸಮಾನಾರ್ಥಕ : ಚಾಕು, ಚೂರಿ

बड़ी छुरी।

उसने छुरे से मुर्गे को हलाल कर दिया।
छुरा, छूरा

ಅರ್ಥ : ಒಂದು ಪ್ರಕಾರದ ಖಡ್ಗ

ಉದಾಹರಣೆ : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

ಸಮಾನಾರ್ಥಕ : ಕಠಾರಿ, ಕೃಪಾಣ, ಖಂಡೆ, ಖಡ್ಗ, ಗತ್ತಿ, ಸುರಗಿ

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

ಅರ್ಥ : ಒಂದು ಪ್ರಕಾರದ ನೆಟ್ಟಗಿರುವ ಚೂರಿ

ಉದಾಹರಣೆ : ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.

ಸಮಾನಾರ್ಥಕ : ಖಡ್ಗ

एक प्रकार की सीधी छुरी।

झगड़े के दौरान रामू ने श्यामू के पेट में करौली भोंक दी।
करवाली, करौली

ಅರ್ಥ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

ಉದಾಹರಣೆ : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

ಸಮಾನಾರ್ಥಕ : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

ಅರ್ಥ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

ಉದಾಹರಣೆ : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

ಸಮಾನಾರ್ಥಕ : ಚಾಕು, ಚಿಕ್ಕ ಕತ್ತಿ, ಚೂರಿ

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife