ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಕು ಪದದ ಅರ್ಥ ಮತ್ತು ಉದಾಹರಣೆಗಳು.

ಚಾಕು   ನಾಮಪದ

ಅರ್ಥ : ಕ್ಷೌರ ಮಾಡುವ ಚಾಕು

ಉದಾಹರಣೆ : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

ಸಮಾನಾರ್ಥಕ : ಕತ್ತಿ

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

ಅರ್ಥ : ದೊಡ್ಡ ಚಾಕು ಅಥವಾ ಚೂರಿ

ಉದಾಹರಣೆ : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

ಸಮಾನಾರ್ಥಕ : ಕತ್ತಿ, ಚೂರಿ

बड़ी छुरी।

उसने छुरे से मुर्गे को हलाल कर दिया।
छुरा, छूरा

ಅರ್ಥ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

ಉದಾಹರಣೆ : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

ಸಮಾನಾರ್ಥಕ : ಕಠಾರಿ, ಕತ್ತಿ, ಕಿರು ಗತ್ತಿ, ಕಿರುಗತ್ತಿ, ಚಿಕ್ಕ ಕತ್ತಿ

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

ಅರ್ಥ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

ಉದಾಹರಣೆ : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

ಸಮಾನಾರ್ಥಕ : ಕತ್ತಿ, ಚಿಕ್ಕ ಕತ್ತಿ, ಚೂರಿ

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife