ಅರ್ಥ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ
ಉದಾಹರಣೆ :
ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.
ಸಮಾನಾರ್ಥಕ : ಕತ್ತಿ, ಕರವಾಲು, ಪಟ್ಟಾಕತ್ತಿ
ಅರ್ಥ : ಒಂದು ಪ್ರಕಾರದ ನೆಟ್ಟಗಿರುವ ಚೂರಿ
ಉದಾಹರಣೆ :
ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.
ಸಮಾನಾರ್ಥಕ : ಕತ್ತಿ