ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಚ್ಚಾ ಪದದ ಅರ್ಥ ಮತ್ತು ಉದಾಹರಣೆಗಳು.

ಕಚ್ಚಾ   ನಾಮಪದ

ಅರ್ಥ : ಬೇಯಿಸದೆ ಇರುವ ಸ್ಥಿತಿ

ಉದಾಹರಣೆ : ಇಷ್ಟೊಂದು ಬೇಯಿಸಿದ ನಂತರವು ಅದು ಬೇಯದೆ ಹಾಗೆ ಇರುವುದು.

ಸಮಾನಾರ್ಥಕ : ಅಪಕ್ವ, ಬೇಯದ, ಬೇಯೆದೆ

कच्चा होने की अवस्था।

इतना पकाने पर भी कच्चापन रह गया है।
अपक्वता, अपाक, असिद्धि, कच्चापन

The state of being crude and incomplete and imperfect.

The study was criticized for incompleteness of data but it stimulated further research.
The rawness of his diary made it unpublishable.
incompleteness, rawness

ಕಚ್ಚಾ   ಗುಣವಾಚಕ

ಅರ್ಥ : ಯಾವುದೋ ಒಂದು ತೈಯಾರಿ ಮಾಡಲು ಕೊರತೆ ಇರುವುದು ಅಥವಾ ಅದನ್ನು ತೈಯಾರಿಸಲು ಕೆಲವು ಪ್ರಕ್ರಿಯೆಗಳನ್ನು ಮಾಡಬೇಕು

ಉದಾಹರಣೆ : ಬಹಳಷ್ಟು ಕಂಪನಿಗಳು ಕಚ್ಚಾ ಮಾಲುಗಳನ್ನು ಆಮದು ಮಾಡಿಕೊಳ್ಳುವುದು.

जिसके तैयार होने में कसर हो या जिसे तैयार करने के लिए कुछ प्रक्रियाएँ करनी पड़े।

ज्यादातर कम्पनियाँ कच्चा माल आयात करती हैं।
कच्चा