ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಬಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಬಿ   ನಾಮಪದ

ಅರ್ಥ : ಹಕ್ಕಿ ಕುಳಿತುಕೊಳ್ಳಲು ಬಳಸುವ ಕೊಂಬೆ ಅಥವಾ ಅದಕ್ಕೆ ಕುಳಿತುಕೊಳ್ಳಲು ಹಾಕಿರುವ ಸಲಾಕಿ, ಅಡ್ಡ ಕಂಬಿ

ಉದಾಹರಣೆ : ಈ ಅರಳಿ ಮರದಲ್ಲಿ ಪಕ್ಷಿಗಳು ತಮ್ಮ ಕೂರು ರೆಂಬೆಗಳನ್ನಾಗಿ ಮಾಡಿಕೊಂಡಿದ್ದಾವೆ.

ಸಮಾನಾರ್ಥಕ : ಕೂರು ರೆಂಬೆ

बुलबुल, बाज आदि पक्षियों के बैठने का स्थान।

बाजों ने इस पीपल के पेड़ को चक्कस बना लिया है।
चक्कस

Support consisting of a branch or rod that serves as a resting place (especially for a bird).

perch

ಅರ್ಥ : ಲೋಹದಿಂದ ಮಾಡಿದ ತೆಳ್ಳನೆಯ ಸಲಾಕಿ

ಉದಾಹರಣೆ : ಅವನು ಸಲಾಕಿಯನ್ನು ತನ್ನ ಕೈಯಿಂದ ಸೊಟ್ಟ ಮಾಡಿದ

ಸಮಾನಾರ್ಥಕ : ಸಲಾಕಿ, ಸಲಾಕೆ

लोहे आदि की पतली छड़।

उसने सरिये को हाथ से टेढ़ा कर दिया।
छड़ी, शलाका, सरिया, सलाई, सलाख, सलाख़, सलाख़ा, सलाखा

A long thin implement made of metal or wood.

rod