ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಗಣ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಗಣ   ನಾಮಪದ

ಅರ್ಥ : ಪೂಜೆಮಾಡಲು ದಾರಕ್ಕೆ ಬಣ್ಣವನ್ನು ಹಚ್ಚಲಾಗಿದ್ದು ಹಾಗೂ ಅದನ್ನು ಕಲ್ಯಾಣಕ್ಕಾಗಿ ಯಾವುದಾದರು ದೇವರ ಪ್ರಸಾದದ ರೂಪದಲ್ಲಿ ಮಣಿಕಟ್ಟಿಗೆ ಕಟ್ಟಲಾಗುತ್ತದೆ

ಉದಾಹರಣೆ : ಪಂಡಿತರು ಮಂತ್ರವನ್ನು ಪಟಿಸುತ್ತಾ ಕಂಗಣವನ್ನು ಕಟ್ಟಿದರು.

वह सूत जो पूजा के लिए रंगा गया हो या हो तथा जिसे कल्याण के लिए किसी देवता के प्रसाद-रूप में कलाई पर बाँधा जाता हो।

पंडित जी ने मंत्र पढ़कर मौली बाँधी।
कलावा, नाड़ा, नारा, मंगल सूत्र, मंगलसूत्र, मौली