ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಳ್ಳೆಯ ನಡತೆ ಪದದ ಅರ್ಥ ಮತ್ತು ಉದಾಹರಣೆಗಳು.

ಒಳ್ಳೆಯ ನಡತೆ   ನಾಮಪದ

ಅರ್ಥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ಉದಾಹರಣೆ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ಸಮಾನಾರ್ಥಕ : ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದಾಚಾರ, ಸದ್ವಿವೇಕ

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಅರ್ಥ : ಧರ್ಮದ ಮೇಲೆ ವಿಶ್ವಾಸ

ಉದಾಹರಣೆ : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

ಸಮಾನಾರ್ಥಕ : ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ, ಸದಾಚಾರ

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief