ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸದಾಚಾರ ಪದದ ಅರ್ಥ ಮತ್ತು ಉದಾಹರಣೆಗಳು.

ಸದಾಚಾರ   ನಾಮಪದ

ಅರ್ಥ : ಯಾವುದೇ ವ್ಯಕ್ತಿಯು ಹೊಂದಿರಬಹುದಾದ ನ್ಯಾಯಯುತವಾದ ಉತ್ತಮ ನಡಾವಳಿ

ಉದಾಹರಣೆ : ಆತನು ಮಾಡುವ ಕೆಲಸದಲ್ಲಿ ನ್ಯಾಯಬದ್ದತೆ ಇರುತ್ತದೆ.

ಸಮಾನಾರ್ಥಕ : ನ್ಯಾಯಬದ್ದತೆ, ನ್ಯಾಯವ್ಯವಹಾರ, ಸದಾಚಾರನಿಷ್ಠತೆ, ಸದ್ಗುಣತೆ

वह व्यवहार जिसमें उत्तमता का भाव हो।

हमें सबके साथ सद्व्यवहार करना चाहिए।
सद्व्यवहार लोगों में प्यार बढ़ाता है।
अच्छा बरताव, अच्छा व्यवहार, आकूति, आर्यधरम, आर्यधर्म, धरम, धर्म, नेकचलनी, मर्यादा, सदाचरण, सदाचार, सद् व्यवहार, सद्व्यवहार, साधुता, सुव्यवहार

Concern with the distinction between good and evil or right and wrong. Right or good conduct.

morality

ಅರ್ಥ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ

ಉದಾಹರಣೆ : ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.

ಸಮಾನಾರ್ಥಕ : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸತ್ಯನಿಷ್ಠೆ, ಸದ್ವಿವೇಕ

परोपकार, दान, सेवा आदि कार्य जो शुभ फल देते हैं।

दीन-दुखियों की सेवा ही सबसे बड़ा धर्म है।
ईमान, धरम, धर्म, धार्मिक कृत्य, पवित्रकर्म, पुण्य, पुण्य कर्म, पुन्न, पुन्य

ಅರ್ಥ : ದೊಡ್ಡ ಕದರು ಅಥವಾ ಸದಾಚಾರ

ಉದಾಹರಣೆ : ನನ್ನ ತಾತ ಸದಾಚಾರದಿಂದ ಯಜ್ಞೋಪವೀತವನ್ನು ಓದುತ್ತಿದ್ದಾರೆ.

ಸಮಾನಾರ್ಥಕ : ಕದರು, ತಕಲಿ

बड़ी तकली।

दादाजी तकले से जनेऊ बट रहे हैं।
तकला, तकवा

A stick or pin used to twist the yarn in spinning.

spindle

ಅರ್ಥ : ಧರ್ಮದ ಮೇಲೆ ವಿಶ್ವಾಸ

ಉದಾಹರಣೆ : ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು

ಸಮಾನಾರ್ಥಕ : ಒಳ್ಳೆಯ ನಡತೆ, ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ

धर्म पर विश्वास।

माया के चक्कर में बड़े-बड़ों का ईमान डोल जाता है।
ईमान, दयानत, धर्मनिष्ठा, धार्मिक विश्वास

A strong belief in a supernatural power or powers that control human destiny.

He lost his faith but not his morality.
faith, religion, religious belief