ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಏಟು ಬೀಳು ಪದದ ಅರ್ಥ ಮತ್ತು ಉದಾಹರಣೆಗಳು.

ಏಟು ಬೀಳು   ಕ್ರಿಯಾಪದ

ಅರ್ಥ : ನೆಡೆಯುತ್ತಿರುವ ಸಮಯದಲ್ಲಿ ಯಾವುದಾದರು ವಸ್ತುವಿನಿಂದ ಕಾಲಿಗೆ ಪೆಟ್ಟು ಬೀಳುವ ಪ್ರಕ್ರಿಯೆ

ಉದಾಹರಣೆ : ಓಡಾಡುತ್ತಿರುವ ಸಂದರ್ಭದಲ್ಲಿ ಅವನ ಕಾಲಿಗೆ ಪೆಟ್ಟು ಬಿತ್ತು.

ಸಮಾನಾರ್ಥಕ : ಎಡವು, ಪೆಟ್ಟು ಬೀಳು

चलते समय किसी वस्तु आदि से पैर में आघात लगना।

भागते समय उसे ठोकर लगी।
ठेक लगना, ठोकर लगना