ಅರ್ಥ : ಯಾವುದನ್ನು ಎಸೆಯಲಾಗಿದೆಯೋ
ಉದಾಹರಣೆ :
ಎಸೆಯಲಾದಂತಹ ಉಪಗ್ರಹದಿಂದ ಈಗ ಸಂಕೇತ ದೊರೆಯುತ್ತಿದೆ.
ಸಮಾನಾರ್ಥಕ : ಎಸೆದ, ಎಸೆದಂತ, ಎಸೆದಂತಹ, ಎಸೆಯಲಾದಂತ, ಎಸೆಯಲಾದಂತಹ
ಅರ್ಥ : ಯಾವುದನ್ನು ಎಸೆಯಲಾಗಿದೆಯೋ
ಉದಾಹರಣೆ :
ಎಸೆದಂತಹ ಅಸ್ತ್ರ ಸೀದಾ ಶತ್ರುವಿನ ಎದೆಗೆ ನಾಟಿತು.
ಸಮಾನಾರ್ಥಕ : ಎಲೆಯಲಾದಂತ, ಎಲೆಯಲಾದಂತಹ, ಎಸೆದ, ಎಸೆದಂತ, ಎಸೆದಂತಹ
ಅರ್ಥ : ಎಸೆಯಲಾದ ಅಥವಾ ಆಚೆ ಹಾಕಲಾದಂತಹ
ಉದಾಹರಣೆ :
ಅವನು ಎಸೆಯಲಾದಂತಹ ಊಟವನ್ನು ಎತ್ತಿಕೊಂಡು ಹೋದನು.
ಸಮಾನಾರ್ಥಕ : ಆಚೆ ಹಾಕಿದ, ಆಚೆ ಹಾಕಿದಂತ, ಆಚೆ ಹಾಕಿದಂತಹ, ಎಸೆದ, ಎಸೆಯಲಾದಂತ, ಎಸೆಯಲಾದಂತಹ, ಎಸೆಯಲ್ಪಟ್ಟ, ಎಸೆಯಲ್ಪಟ್ಟಂತ, ಎಸೆಯಲ್ಪಟ್ಟಂತಹ