ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಎಲ್ಲಾ ಕಡೆಯಲ್ಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಎಲ್ಲಾ ಕಡೆಯಲ್ಲಿ   ಕ್ರಿಯಾವಿಶೇಷಣ

ಅರ್ಥ : ಪ್ರತಿ ಜಾಗದಲ್ಲೂ ಇಲ್ಲವೇ ಒಂದಕ್ಕಿಂತ ಹೆಚ್ಚಿನ ಜಾಗದಲ್ಲಿ ಏನಾದರೊಂದು ಆಸ್ತಿತ್ವವನ್ನು ಸೂಚಿಸುವ ಕ್ರಿಯಾವಿಶೇಷಣ ರೂಪ

ಉದಾಹರಣೆ : ಬಂದ್ ಕರೆಯ ಕಾರಣ ಪೋಲೀಸ್ ಎಲ್ಲೆಂದರಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸಮಾನಾರ್ಥಕ : ಎಲ್ಲಾ ಕಡೆಯೂ, ಎಲ್ಲೆಂದರಲ್ಲಿ, ಎಲ್ಲೆಲ್ಲೂ

कई जगहों पर।

चौकसी के लिए जगह-जगह पर सिपाही खड़े हैं।
जगह जगह, जगह जगह पर, जगह-जगह, जगह-जगह पर, स्थान-स्थान पर

To or in any or all places.

You find fast food stores everywhere.
People everywhere are becoming aware of the problem.
He carried a gun everywhere he went.
Looked all over for a suitable gift.
all over, everyplace, everywhere