ಅರ್ಥ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ
ಉದಾಹರಣೆ :
ನೇತಾಜಿ ಭಾಷಣಮಾಡಲು ಎದ್ದರು.
ಸಮಾನಾರ್ಥಕ : ಎದ್ದೇಳು, ಏಳು, ನಿಂತುಕೊಳ್ಳು, ನಿಲ್ಲು
ಅರ್ಥ : ಮುಂದೆ ಬರುವುದು ಅಥವಾ ಉಪಸ್ಥಿತವಾಗುವುದು
ಉದಾಹರಣೆ :
ಅವರ ಮಾತಿನಿಂದ ಒಂದು ಹೊಸ ವಿವಾಧ ಹುಟ್ಟಿಕೊಂಡಿತು.
ಸಮಾನಾರ್ಥಕ : ಉದಯವಾಗು, ಏಳು, ಸೃಷ್ಟಿಯಾಗು, ಹುಟ್ಟಾಕು, ಹುಟ್ಟಿಕೊ
ಅರ್ಥ : ಯಾವುದೇ ವಸ್ತು ಅಥವಾ ಸಂಗತಿ ತಾನು ಇರುವ ಜಾಗದಿಂದ ಮೇಲಕ್ಕೆ ಚಲಿಸುವುದು
ಉದಾಹರಣೆ :
ಸೂರ್ಯ ಪೂರ್ವದಿಂದ ಮೇಲಕ್ಕೇಳುತ್ತಾನೆ.
ಸಮಾನಾರ್ಥಕ : ಮೇಲಕ್ಕೆ ಹೋಗು, ಮೇಲಕ್ಕೆಬರು, ಮೇಲಕ್ಕೇಳು, ಮೇಲೇರು