ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು
ಉದಾಹರಣೆ : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.
ಸಮಾನಾರ್ಥಕ : ಉದಾಹರಣೆ, ಗಾದೆಯ ಮಾತು, ದೃಷ್ಟಾಂತ, ನಾಣ್ನುಡಿ, ಮಾದರಿ
वह कार्य, व्यक्ति आदि जो आदर्श रूप हो और जिसका अनुकरण करना नैतिक हो।
A standard or typical example.
ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಗುಣವನ್ನು ಅವಲಂಬಿಸಿ ಇನ್ನೊಂದರ ಜೊತೆ ಇರಿಸಿ ನೋಡುವುದು
ಉದಾಹರಣೆ : ಸುಂದರ ಸ್ತ್ರಿಯನ್ನು ಚಂದ್ರನಿಗೆ ಹೋಲಿಕೆ ಮಾಡುತ್ತಾರೆ.
ಸಮಾನಾರ್ಥಕ : ಸಾದೃಷ್ಯ, ಸಾಮ್ಯ, ಹೋಲಿಕೆ
किसी वस्तु,कार्य या गुण को दूसरी वस्तु,कार्य,या गुण के समान बतलाने की क्रिया।
Relation based on similarities and differences.
ಸ್ಥಾಪನೆ