ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾದರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಾದರಿ   ನಾಮಪದ

ಅರ್ಥ : ಉಡುಪು, ವಸ್ತು ಇತ್ಯಾದಿ ಕಾಲಕ್ಕೆ ಸಮನಾಗಿ ಬದಲಾಯಿಸುವುದು

ಉದಾಹರಣೆ : ಪಟ್ಟಣದ ಜನರಲ್ಲಿ ಪಾಶ್ಚಾತ್ಯ ಮಾದರಿಯ ಜೀವನ ಶೈಲಿ ಚಾಲ್ತಿಯಲ್ಲಿದೆ.

ಸಮಾನಾರ್ಥಕ : ಚಾಲ್ತಿ, ರೀತಿ, ರೂಢಿ, ವಾಡಿಕೆ, ಶೈಲಿ

वह अवस्था जिसमें कोई वस्तु या बात बराबर व्यवहार में आती या चलती रहती है।

आजकल शहरों में पश्चिमी कपड़ों का प्रचलन बढ़ रहा है।
अनवानता, अनुसार, चलन, प्रचलन, प्रचार, फ़ैशन, फैशन

The popular taste at a given time.

Leather is the latest vogue.
He followed current trends.
The 1920s had a style of their own.
style, trend, vogue

ಅರ್ಥ : ಯಾರನ್ನು ಯಾವುದನ್ನು ಅನುಕರಿಸಬೇಕೆನಿಸುವುದೋ ಅಂಥ ವ್ಯಕ್ತಿ, ವಸ್ತು

ಉದಾಹರಣೆ : ಕಾರಿನ ಈ ಮಾದರಿ ಬಹಳ ಹಳೆಯದು. ಅವನದು ಹಳೆಯ ಮಾದರಿ ಬೈಕು.

कृत्रिम उत्पादों का कोई प्रकार।

कार का यह माडल बहुत पुराना है।
माडल, मॉडल

A type of product.

His car was an old model.
model

ಅರ್ಥ : ಯಾವುದೇ ವ್ಯಕ್ತಿ ಅಥವಾ ವಿಷಯ, ಸಂಗತಿಯನ್ನು ಅನುಸರಿಸಲಿಕ್ಕೆ ಒಂದು ಉದಾಹರಣೆಯಾಗಿರುವುದು

ಉದಾಹರಣೆ : ವಿಜ್ಞಾನಿಗಳು ಪಕ್ಷಿಯನ್ನು ನಮೂನೆಯಾಗಿ ಇಟ್ಟುಕೊಂಡು ವಿಮಾನವನ್ನು ತಯಾರಿಸಿದರು.

ಸಮಾನಾರ್ಥಕ : ಅತ್ಯುತ್ತಮ ಉದಾಹರಣೆ, ನಮೂನೆ

वह जिसे देखकर उसके अनुसार वैसा ही कुछ किया या बनाया जाए।

वैज्ञानिकों ने पक्षियों को नमूना मानकर हवाई जहाज़ का निर्माण किया।
आदर्श, उदाहरण, नमूना, प्रारूप

A model considered worthy of imitation.

The American constitution has provided a pattern for many republics.
pattern

ಅರ್ಥ : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು

ಉದಾಹರಣೆ : ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.

ಸಮಾನಾರ್ಥಕ : ವಿನ್ಯಾಸ

किसी वस्तु को बनाने से पूर्व उसके अंगों को जोड़कर तैयार किया हुआ वह पूर्व रूप जिसके बीच में कोई वस्तु जमाई अथवा लगाई जा सके।

मूर्तिकार ने मूर्ति बनाने से पहले लकड़ी का ढाँचा तैयार किया।
ठटरी, ठठेर, ठाट, ठाठ, ढचर, ढड्ढा, ढाँचा, ढांचा, फ़्रेम, फ्रेम

The internal supporting structure that gives an artifact its shape.

The building has a steel skeleton.
frame, skeletal frame, skeleton, underframe

ಅರ್ಥ : ಆ ಕಾರ್ಯ, ವ್ಯಕ್ತಿಯ ಆದರ್ಶ ರೂಪ ಮತ್ತು ಅವನನ್ನು ಅನುಕರಣೆ ಮಾಡುವ ನೀತಿಗೆ ಸಂಬಂಧಿಸಿದ್ದು

ಉದಾಹರಣೆ : ಭಗವಂತ ರಾಮನ ಕಾರ್ಯಗಳು ಆಧುನಿಕ ಯುಗಕ್ಕೆ ಒಂದು ಉದಾರಣೆ.

ಸಮಾನಾರ್ಥಕ : ಉದಾಹರಣೆ, ಉಪಮೆ, ಗಾದೆಯ ಮಾತು, ದೃಷ್ಟಾಂತ, ನಾಣ್ನುಡಿ

वह कार्य, व्यक्ति आदि जो आदर्श रूप हो और जिसका अनुकरण करना नैतिक हो।

भगवान राम का कार्य आधुनिक युग के लिए एक उदाहरण है।
आदर्श, उदाहरण, मिसाल

A standard or typical example.

He is the prototype of good breeding.
He provided America with an image of the good father.
epitome, image, paradigm, prototype

ಅರ್ಥ : ಒಂದೇ ತರಹದ ಅಥವಾ ಒಂದೇ ಮೂಲದ ವಸ್ತುಗಳ, ಜೀವಿಗಳ ವಿಭಿನ್ನ ವರ್ಗಗಳು

ಉದಾಹರಣೆ : ಈ ಹೂವಿನ ತೋಟದಲ್ಲಿ ಅನೇಕ ಪ್ರಕಾರದ ಗುಲಾಬಿ ಗಿಡಗಳಿವೆ.

ಸಮಾನಾರ್ಥಕ : ಆಕಾರ, ತರಹ, ಪ್ರಕಾರ, ಬಗೆ

एक ही तरह की अथवा एक ही मूल से उत्पन्न वस्तुओं, जीवों आदि का ऐसा वर्ग जो उसे दूसरी वस्तुओं या जीवों से अलग करता हो।

इस बगीचे में कई प्रकार के गुलाब हैं।
आकर, क़िस्म, किस्म, क्वालिटी, ढब, तरह, तर्ज, प्रकार, भाँति, भेद, रूप

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety

ಅರ್ಥ : ಯಾವುದಾದರೂ ಪದಾರ್ಥದ ಗುಣ, ಸ್ವರೂಪ ತಿಳಿಸುವ ಅದರ ಒಂದು ಸಣ್ಣ ಭಾಗ

ಉದಾಹರಣೆ : ಅವನು ಅಕ್ಕಿಯ ಹಲವಾರು ಮಾದರಿಯಲ್ಲಿ ಒಂದನ್ನು ಆರಿಸಿಕೊಂಡ

ಸಮಾನಾರ್ಥಕ : ನಮೂನೆ

किसी पदार्थ आदि के प्रकार, गुण आदि का परिचय कराने के लिए उसमें से निकाला हुआ थोड़ा अंश।

किसान ने अनाज का नमूना सेठ को दिखाया।
सूर की भाषा की एक बानगी देखिए।
नमूना, प्रतिदर्श, बानगी, सैंपल, सैम्पल

A small part of something intended as representative of the whole.

sample