ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಇಳಿ   ಕ್ರಿಯಾಪದ

ಅರ್ಥ : ಸಾವಾರಿಯಿಂದ ಕೆಳೆಗೆ ಇಳಿಯುವುದು ಅಥವಾ ವಾಹದಿಂದ ಕೆಳಗೆ ಇಳಿಯುವ ಪ್ರಕ್ರಿಯೆ

ಉದಾಹರಣೆ : ಅವನು ಬಸ್ಸಿನಿಂದ ನಿಧಾನವಾಗಿ ಕೆಳಗೆ ಇಳಿದ.

सवारी आदि से बाहर निकलना या वाहन से जमीन पर आना।

वह बस से धीरे-धीरे उतरा।
ट्रक से माल उतरा।
उतरना

ಅರ್ಥ : ಯಾವುದೇ ಕೆಲಸ, ವ್ಯವಸಾಯ ಇತ್ಯಾದಿಗಳನ್ನು ಪ್ರಾರಂಭಿಸುವುದು ಅಥವಾ ಯಾವುದೇ ವಿಶೇಷ ಕಾರ್ಯ-ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡುವ ಪ್ರಕ್ರಿಯೆ

ಉದಾಹರಣೆ : ಮೋಹನನು ಇತ್ತೀಚೆಗೆ ಬ್ಯಾಂಕಿಂಗ್ ವ್ಯವಹಾರಗಳಿಗೆ ಇಳಿಯುತ್ತಿದ್ದಾನೆ.

ಸಮಾನಾರ್ಥಕ : ಪಾದಾರ್ಪಣೆ ಮಾಡು

कोई काम, व्यवसाय आदि शुरू करना या किसी विशेष कार्य-क्षेत्र में पदार्पण करना।

पूँजीपति आजकल बैंकिंग कारोबार में भी उतर रहे हैं।
आना, उतरना

ಅರ್ಥ : ಯಾವುದೋ ಒಂದನ್ನು ಮಾಡಲು ತೆಗೆಯಲು ಅಥವಾ ಪ್ರಾರಂಭಿಸಲು ತನ್ನ ಕಡೆಯಿಂದ ಒಪ್ಪಿಗೆ ಸೂಚಿಸುವ ಪ್ರಕ್ರಿಯೆ

ಉದಾಹರಣೆ : ಅವನು ಸಣ್ಣ ಮಾತನ್ನು ಹಿಡಿದುಕೊಂಡು ಹೊಡೆದು ಬಡಿದು ಮಾಡಲು ಇಳಿದ.

कुछ करने लगना, या शुरू करने के लिए अपनी सहमति दिखा देना।

वह छोटी सी बात को लेकर मारपीट पर उतर आया।
उतर आना

ಅರ್ಥ : ವ್ಯಕ್ತಿ ಮೇಲಿನ ಸ್ಥಾನದಿಂದ ಕೆಳಕ್ಕೆ ಇಳಿಯುವ ಕ್ರಿಯೆ

ಉದಾಹರಣೆ : ಅಜ್ಜಿಯು ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಳೆ.

ಸಮಾನಾರ್ಥಕ : ಕೆಳಗೆ ಬರು

किसी व्यक्ति या वस्तु का ऊँचे स्थान से नीचे की ओर आना या जाना।

दादी धीरे-धीरे सीढ़ियों से उतरती हैं।
अवतरण करना, अवरोहना, उतरना

Come down.

The birds alighted.
alight, climb down

ಅರ್ಥ : ಕೆಳಗೆ ಇಳಿಯುವ ಅಥವಾ ಯಾವುದಾದರು ಮೇಲಿನ ಸ್ತರದಿಂದ ಕೆಳಗಿನ ಸ್ತರಕ್ಕೆ ಇಳಿಯುವ ಪ್ರಕ್ರಿಯೆ

ಉದಾಹರಣೆ : ಎಷ್ಟೋ ಗಂಟೆಗಳ ನಂತರ ಮನೋಜನ ನಶೆ ಇಳಿಯಿತು.

ಸಮಾನಾರ್ಥಕ : ಕುಂದು, ಕೆಳಗೆ ಬರು

उतर जाना या न रहना या किसी उच्च स्तर या स्थिति से अपने नीचे वाले सामान्य या स्वाभाविक स्तर, स्थिति आदि की ओर आना।

आज सुबह ही इसका बुखार टूटा।
घंटों बाद मनोज का नशा टूटा।
उतरना, टूटना

Wear off or die down.

The pain subsided.
lessen, subside

ಅರ್ಥ : ಸಮುದ್ರದ ನೀರು ಇಳಿಯುವ ಪ್ರಕ್ರಿಯೆ

ಉದಾಹರಣೆ : ಸಮುದ್ರದಲ್ಲಿ ಪ್ರತಿದಿನ ಅಲೆ ಮೇಲಕ್ಕೇರಿ ಕೆಳಗೆ ಇಳಿಯುತ್ತಿದೆ.

ಸಮಾನಾರ್ಥಕ : ಕೆಳಗೆ ಇಳಿ

समुद्र के पानी में उतार आना।

समुद्र प्रतिदिन चढ़ता और उतरता है।
उतरना, भटियाना, भठियाना

Flow back or recede.

The tides ebbed at noon.
ebb, ebb away, ebb down, ebb off, ebb out

ಅರ್ಥ : ಯಾವುದೇ ಪ್ರಕಾರದ ಆವೇಶ ಮಂದವಾಗಿ ಶಾಂತಯುತ ರೀತಿಯಲ್ಲಿ ಮುಗಿಯು ಪ್ರಕ್ರಿಯೆ

ಉದಾಹರಣೆ : ಅಪ್ಪನ ಕೋಪ ಇನ್ನು ಇಳಿದಿರಲಿಲ್ಲ.

ಸಮಾನಾರ್ಥಕ : ಹೋಗು

किसी प्रकार के आवेश का मंद पड़कर शांत या समाप्त होना।

पिताजी का गुस्सा अभी तक नहीं उतरा।
बुढ़ापे में भी उनकी पढ़ने की सनक नहीं उतरी।
उतरना

ಅರ್ಥ : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

ಉದಾಹರಣೆ : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

ಸಮಾನಾರ್ಥಕ : ಕಡಿಮೆಯಾಗು, ತಗ್ಗು

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen