ಅರ್ಥ : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ
ಉದಾಹರಣೆ :
ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.
ಸಮಾನಾರ್ಥಕ : ಆಸೆಗೆಟ್ಟ, ಆಸೆಗೆಟ್ಟಂತ, ನಿರಾಶ, ನಿರಾಶನಾದ, ನಿರಾಶನಾದಂತ, ನಿರಾಶನಾದಂತಹ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ