ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆರ್ಥಿಕ ಶೋಷಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ದುರ್ಬಲ ಅಥವಾ ಅಸಹಾಯಕರರ ಮೇಲೆ ಆರ್ಥಿಕ ರೂಪದಲ್ಲಿ ನಡೆಯುವಂತಹ ಶೋಷಣೆ

ಉದಾಹರಣೆ : ಕೈದಿಗಳು, ಕೂಲಿಗಳ ಮೇಲೆ ಆರ್ಥಿಕ ಶೋಷಣೆ ಶತಮಾನಗಳಿಂದ ನಡೆಯುತ್ತಲೇ ಇದೆ.

ಸಮಾನಾರ್ಥಕ : ಆರ್ಥಿಕ-ಶೋಷಣೆ

दुर्बल या अधीनस्थ लोगों का आर्थिक रूप से किया जाने वाला शोषण।

बंधुआ मज़दूरों का आर्थिक शोषण सदियों से होता चला आ रहा है।
आर्थिक दोहन, आर्थिक शोषण

An act that exploits or victimizes someone (treats them unfairly).

Capitalistic exploitation of the working class.
Paying Blacks less and charging them more is a form of victimization.
exploitation, using, victimisation, victimization