ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಪತ್ಕಾಲದ ಪದದ ಅರ್ಥ ಮತ್ತು ಉದಾಹರಣೆಗಳು.

ಆಪತ್ಕಾಲದ   ಗುಣವಾಚಕ

ಅರ್ಥ : ಆಪ್ತಕಾಲದಲ್ಲಿ ಆಗುವಂತಹ

ಉದಾಹರಣೆ : ಈ ವರ್ಷದ ಬರಗಾಲದಂತಹ ಆಪತ್ಕಾಲದ ಸ್ಥಿತಿಯನ್ನು ಎದರಿಸಲು ಎಲ್ಲಾ ವ್ಯವಸ್ಥೆಗಳನು ಮಾಡಿಕೊಳ್ಳಲಾಗಿದೆ.

ಸಮಾನಾರ್ಥಕ : ಆಪತ್ತಿನ

आपत्काल में होने वाला।

इस वर्ष बाढ़ जैसी आपत्कालिक स्थिति से निपटने की पूरी व्यवस्था की गई है।
आपत्कालिक, आपात, आपातकालीन, आपातिक, इमरजेंसी

ಅರ್ಥ : ಆಪತ್ಕಾಲದ ಅಥವಾ ಅದಕ್ಕೆ ಸಂಬಂಧಿಸಿದ

ಉದಾಹರಣೆ : ದೊಡ್ಡ ಭೂಕಂಪ, ಜಲಪ್ರಳಯ, ಮುಂತಾದ ನೈಸರ್ಗಿಕ ಆಪತ್ತುಗಳ ಜೊತೆ ಜೊತೆಗೆ ಬಾಂಬು ಸ್ಪೋಟ, ಬೆಂಕಿ ಸ್ಪೋಟದಂತಹ ಆಪತ್ಕಾಲಿದ ಪರಿಸ್ಥಿತಿಯಲ್ಲಿ ಸಹ ಸರ್ಕಾರವು ಜನರ ಸಹಾಯ ಮಾಡುತ್ತದೆ.

ಸಮಾನಾರ್ಥಕ : ತರ್ತುಸಮಯದ

आपत्काल का या उससे संबंधित।

बाढ़, भूकंप, चक्रवात आदि नैसर्गिक आपत्तियों के साथ-साथ बम विस्फोट, आगज़नी जैसी आपत्कालीन परिस्थितियों में भी लोगों को सरकारी मदद दी जाती है।
आपत्कालीन