ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಟಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಆಟಗಾರ   ನಾಮಪದ

ಅರ್ಥ : ಯಾವುದೇ ಆಟದಲ್ಲಿ ಒಲವು, ಆಸಕ್ತಿ, ರುಚಿ ಉಳ್ಳವನು

ಉದಾಹರಣೆ : ಸಚಿನ್ ಕ್ರಿಕೆಟ್ ಆಟದ ಶ್ರೇಷ್ಠ ಆಟಗಾರ.

ಸಮಾನಾರ್ಥಕ : ಕ್ರೀಡಾಪಟು, ಕ್ರೀಡಾಳು

किसी खेल प्रतियोगिता में किसी पक्ष या दल की ओर से खेलने के लिए सम्मिलित होने वाला व्यक्ति।

सचिन क्रिकेट के एक उत्कृष्ट खिलाड़ी हैं।
खिलाड़ी, खेलाड़ी

Someone who engages in sports.

sport, sportsman, sportswoman