ಅರ್ಥ : ಮೋಹಕವಾದಂತಹ
ಉದಾಹರಣೆ :
ಅದರ ಮೋಹಕತೆಯನ್ನು ಸೂರತ್ ನಲ್ಲಿಯೂ ಮರೆಯಲಾಗುವುದಿಲ್ಲ.
ಸಮಾನಾರ್ಥಕ : ಆಕರ್ಷಕವಾದಂತ, ಆಕರ್ಷಕವಾದಂತಹ, ಮೋಹಕತೆಯ, ಮೋಹಕತೆಯಂತ, ಮೋಹಕತೆಯಂತಹ, ಮೋಹಕವಾದ, ಮೋಹಕವಾದಂತ, ಮೋಹವಾದಂತಹ
ಅರ್ಥ : ಮನಸ್ಸಿಗೆ ಸಂತೋಷ ನೀಡುವ
ಉದಾಹರಣೆ :
ಅವನ ಚಿತ್ರಕಲೆ ಆಕರ್ಷಕವಾಗಿದೆ
ಸಮಾನಾರ್ಥಕ : ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ, ಸುಂದರವಾದ