ಅರ್ಥ : ಯಾವಾಗಲೂ ಸದಾ ಹಸಿರಾಗಿರುವ ಮಾವಿನ ಎಲೆಯ ತರಹದ ಉದ್ದವಾದ ಎಲೆಗಳುಳ್ಳ ವೃಕ್ಷ
ಉದಾಹರಣೆ :
ಅಶೋಕ ವೃಕ್ಷವನ್ನು ಭಾರತದೆಲ್ಲೆಡೆ ನಾವು ನೋಡಬಹುದು.
ಸಮಾನಾರ್ಥಕ : ಅಶೋಕ ವೃಕ್ಷ
ಅರ್ಥ : ಮೌರ್ಯ ವಂಶದ ಪ್ರಸಿದ್ದ ರಾಜ ಈತನು ಬಿಂಧುಸಾರನ ಪುತ್ರ
ಉದಾಹರಣೆ :
ಕಳಿಂಗ ಯುದ್ದದ ತರುವಾಯ ಅಶೋಕನು ಯುದ್ದ ತ್ಯಜಿಸಿ ಭೌದ್ದ ಧರ್ಮವನ್ನು ಸೇರಿದನು.
ಸಮಾನಾರ್ಥಕ : ಅಶೋಕ ಸಾಮ್ರಾಟ, ಅಶೋಕ-ಸಾಮ್ರಾಟ, ಅಶೋಕ್ ಸಾಮ್ರಾಟ, ಅಶೋಕ್-ಸಾಮ್ರಾಟ, ಸಾಮ್ರಾಟ ಅಶೋಕ, ಸಾಮ್ರಾಟ-ಅಶೋಕ, ಸಾಮ್ರಾಟ್ ಅಶೋಕ