ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರ್ಥವಿವರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥವಿವರಣೆ   ನಾಮಪದ

ಅರ್ಥ : ಯಾವುದಾದರೂ ಶಬ್ದ, ಪದದ ಅರ್ಥ ಅಥವಾ ಭಾವ ವ್ಯಕ್ತಪಡಿಸುವ ಸ್ಪಷ್ಟ ಚಿತ್ರಣ

ಉದಾಹರಣೆ : ಗುರುಗಳು ಸತ್ಯದ ಅರ್ಥವ್ಯಾಖ್ಯಾನವನ್ನು ಹೇಳುತ್ತಿದ್ದಾರೆ.

ಸಮಾನಾರ್ಥಕ : ಅರ್ಥವ್ಯಾಖ್ಯಾನ

किसी शब्द या पद का अर्थ या भाव प्रकट करने वाला स्पष्ट कथन।

गुरुजी सत्य की परिभाषा बता रहे थे।
परिभाषा, व्याख्या

A concise explanation of the meaning of a word or phrase or symbol.

definition