ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅರೆ-ಬೆಂದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಅರೆ-ಬೆಂದಂತಹ   ಗುಣವಾಚಕ

ಅರ್ಥ : ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ

ಉದಾಹರಣೆ : ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.

ಸಮಾನಾರ್ಥಕ : ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ

जो आँच पर पकाने के बाद भी ठीक से न पका या गला हो।

आज जल्दी-जल्दी में कच्ची सब्ज़ी ही परसनी पड़ी।
अचुरा, अधपका, अनसीझा, अपक्व, अपरिपक्व, अविदग्ध, अशृत, कच्चा, काँचा, काचा

Insufficiently cooked.

half-baked, underdone