Copy page URL Share on Twitter Share on WhatsApp Share on Facebook
Get it on Google Play
Meaning of word underdone from English dictionary with examples, synonyms and antonyms.

underdone   adjective

Meaning : Insufficiently cooked.

Synonyms : half-baked

जो आँच पर पकाने के बाद भी ठीक से न पका या गला हो।

आज जल्दी-जल्दी में कच्ची सब्ज़ी ही परसनी पड़ी।
अचुरा, अधपका, अनसीझा, अपक्व, अपरिपक्व, अविदग्ध, अशृत, कच्चा, काँचा, काचा

जो आधा कच्चा हो और आधा पका या गला हो।

उसने जल्दी में अधकच्ची दाल ही चूल्हे से उतार दी।
अधकच्चा, अधगला, अधपका

जो कम पका हुआ हो।

राम अधपके बेर खा रहा है।
अधकच्चा, अधपका, अपरिपक्व, अर्ध पक्व, अल्प पक्व, आम, गदरा, गद्दर

ಯಾವುದು ಅರ್ಥ ಬೆಂದಿದೆಯೋ

ಅವಳು ಅರೆಬೆಂದ ಅನ್ನದಿಂದ ನೀರನು ಬಸಿದಳು.
ಅರೆಬೆಂದ, ಅರೆಬೆಂದಂತ, ಅರೆಬೆಂದಂತಹ

ಪೂರ್ತಿ ಪಕ್ವವಾಗದೇ ಅರೆಬರೆಯಾಗಿರುವಂತಹದ್ದು

ರಾಮನು ಅಪಕ್ವ ಮಾವಿನ ಹಣ್ಣನ್ನು ತಿಂದನು.
ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ, ಪಕ್ವವಾಗದ, ಪಕ್ವವಾಗದಂತ, ಪಕ್ವವಾಗದಂತಹ

ತರಕಾರಿಗಳನ್ನು ಒಲೆಯ ಮೇಲಿಟ್ಟು ಬೇಯಿಸಿದರು ಒಮ್ಮೊಮ್ಮೆ ಸರಿಯಾಗಿ ಬೇಯುವುದಿಲ್ಲ

ಅರೆ ಬೆಂದ ತರಕಾರಿಗಳು ತಿನ್ನಲು ರುಚಿಸುವುದಿಲ್ಲ.
ಅಪಕ್ವ, ಅಪಕ್ವವಾದ, ಅಪಕ್ವವಾದಂತ, ಅಪಕ್ವವಾದಂತಹ, ಅರೆ ಬೆಂದ, ಅರೆ ಬೆಂದಂತ, ಅರೆ ಬೆಂದಂತಹ, ಅರೆ-ಬೆಂದಂತ, ಅರೆ-ಬೆಂದಂತಹ