ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಭ್ಯಾಸವಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅಭ್ಯಾಸವಾದಂತ   ಗುಣವಾಚಕ

ಅರ್ಥ : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ

ಉದಾಹರಣೆ : ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.

ಸಮಾನಾರ್ಥಕ : ಅಭ್ಯಾಸವಾದ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದ, ಪಳಗಿದಂತ, ಪಳಗಿದಂತಹ

जिसे किसी चीज की आदत हो।

यह सुधार केन्द्र नशे के आदी लोगों के लिए है।
अभ्यसित, अभ्यस्त, आदी