ಅರ್ಥ : ಈ ರೀತಿಯ ಕಾರ್ಯ ಅಥವಾ ಮಾತುಗಳಿಗೆ ಸಂಬಂಧವನ್ನು ಇಟ್ಟುಕೊಂಡಿರುವ ಅದರ ಗಣನೆ ಅಪರಾಧಗಳಲ್ಲಿವೆ ಮತ್ತು ಅದಕ್ಕಾಗಿ ನ್ಯಾಯಾಲಯದಲ್ಲಿ ಶಿಕ್ಷೆಯೂ ದೊರೆಯುತ್ತದೆ
ಉದಾಹರಣೆ :
ದಿನೇ-ದಿನೇ ಅಪರಾಧಕ್ಕೆ ಸಂಬಂಧಿಸಿದಂತಹ ಚಲನವಲಗಳು ಹೆಚ್ಚಾಗುತ್ತಲೇ ಇದೆ.
ಸಮಾನಾರ್ಥಕ : ಅಪರಾಧಕ್ಕೆ ಸಂಬಂಧಿಸಿದ, ಅಪರಾಧಕ್ಕೆ ಸಂಬಂಧಿಸಿದಂತ, ಅಪರಾಧಕ್ಕೆ-ಸಂಬಂಧಿಸಿದಂತ, ಅಪರಾಧಕ್ಕೆ-ಸಂಬಂಧಿಸಿದಂತಹ
ಅರ್ಥ : ಈ ರೀತಿಯ ಮಾತುಗಳೊಂದಿಗೆ ಸಂಬಂಧವನ್ನು ಇಟ್ಟುಕೊಂಡಿರುವಂತಹ ಯಾವುದರಲ್ಲಿ ಅಪರಾಧದ ವಿಚಾರ, ಭಾವ ಮೊದಲಾದವುಗಳಿವೆಯೋ
ಉದಾಹರಣೆ :
ಅದು ಅಪರಾಧಕ್ಕೆ ಸಂಬಂಧಿಸಿದ ತಪ್ಪಿನ ಬೇಟೆಯಾಗಿದೆ.
ಸಮಾನಾರ್ಥಕ : ಅಪರಾಧಕ್ಕೆ ಸಂಬಂಧಿಸಿದ, ಅಪರಾಧಕ್ಕೆ ಸಂಬಂಧಿಸಿದಂತ, ಅಪರಾಧಕ್ಕೆ-ಸಂಬಂಧಿಸಿದಂತ, ಅಪರಾಧಕ್ಕೆ-ಸಂಬಂಧಿಸಿದಂತಹ