ಅರ್ಥ : ಆ ಅವಸ್ಥೆಯಲ್ಲಿ ಕೆಲವು ಶಬ್ಧ, ವಾಕ್ಯಾಂಶ ಮೊದಲಾದವು ಒಂದಕ್ಕಿಂತ ಅಧಿಕವಾದ ಬೇರೆ ಬೇರೆ ಅರ್ಥಗಳಿರುತ್ತವೆ
ಉದಾಹರಣೆ :
ಈ ಪುಸ್ತಕದಲ್ಲಿ ಅನೇಕಾರ್ಥದದ ಬಗ್ಗೆ ಪೂರ್ತಿಯಾದ ಮಾಹಿತಿಯನ್ನು ನೀಡಿದ್ದಾರೆ.
ಸಮಾನಾರ್ಥಕ : ಅನೇಕ ಅರ್ಥ, ಅನೇಕ-ಅರ್ಥ, ಬೇರೆಯಾದ ಅರ್ಥ, ಬೇರೆಯಾದ-ಅರ್ಥ, ಭಿನ್ನವಾದ ಅರ್ಥ, ಭಿನ್ನವಾದ-ಅರ್ಥ, ಭಿನ್ನಾರ್ಥ, ಸಮಾನ ಅರ್ಥ, ಸಮಾನ-ಅರ್ಥ, ಸಮಾನಾರ್ಥ ಸಮಾನ ಅರ್ಥ
ಅರ್ಥ : ಯಾವುದಕ್ಕೆ ಒಂದಕ್ಕಿಂತ ಅಧಿಕ ಅರ್ಥವಿದೆಯೋ
ಉದಾಹರಣೆ :
ಅನೇಕಾರ್ಥದ ಶಬ್ಧಗಳ ಎಲ್ಲಾ ಅರ್ಥಗಳನ್ನು ಸ್ಪಷ್ಟಗೊಳಿಸಿ.
ಸಮಾನಾರ್ಥಕ : ಅಧಿಕ ಅರ್ಥದ, ಅಧಿಕಾರ್ಥದ, ಅನೇಕ ಅರ್ಥದ, ಅನೇಕಾರ್ಥದ