ಅರ್ಥ : ಅನುಮತಿ ಪಡೆದಿರುವುದು
ಉದಾಹರಣೆ :
ನನ್ನ ವರದಿ ಸ್ವೀಕೃತವಾಗಿದೆ.
ಸಮಾನಾರ್ಥಕ : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತಹ, ಒಪ್ಪಿತ, ಒಪ್ಪಿತವಾದ, ಒಪ್ಪಿತವಾದಂತ, ಒಪ್ಪಿತವಾದಂತಹ, ಸ್ವೀಕೃತ, ಸ್ವೀಕೃತವಾದ, ಸ್ವೀಕೃತವಾದಂತ, ಸ್ವೀಕೃತವಾದಂತಹ
ಅರ್ಥ : ಯಾರ ಸಮರ್ಥನೆಯನ್ನು ಮಾಡಲಾಗಿದೆಯೋ
ಉದಾಹರಣೆ :
ಅವನು ಈ ಚುನಾವಣೆಯಲ್ಲಿ ಎಲ್ಲರಿಗಿಂತ ಸಮರ್ಥಿತ ಅಭ್ಯರ್ಥಿಯಾಗಿದ್ದಾನೆ.
ಸಮಾನಾರ್ಥಕ : ಅನುಮೋದಿತ, ಅನುಮೋದಿತವಾದ, ಅನುಮೋದಿತವಾದಂತಹ, ಸಮರ್ಥಿತ, ಸಮರ್ಥಿತವಾದ, ಸಮರ್ಥಿತವಾದಂತ, ಸಮರ್ಥಿತವಾದಂತಹ