ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಭೋಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಭೋಗಿ   ನಾಮಪದ

ಅರ್ಥ : ಯಾರೋ ಒಬ್ಬರಿಗೆ ಯಾವುದೋ ವಿಮೆ ಅಥವಾ ವ್ಯವಸ್ಥೆಯಿಂದ ಆರ್ಥಿಕವಾಗಿ ಲಾಭವಾಗುತ್ತಿರುವುದು ಅಥವಾ ಭವಿಶ್ಯದಲ್ಲಿ ಆಗಬಹುದು

ಉದಾಹರಣೆ : ನೀವು ಇಲ್ಲಿ ನಿಮ್ಮ ಲಾಭಗ್ರಾಹಿ ಅವರ ಹೆಸರು ಮತ್ತು ವಿಳಾಸವನ್ನು ಬರೆಯಿರಿ.

ಸಮಾನಾರ್ಥಕ : ಫಲಾನುಭವಿ, ಲಾಭಗ್ರಾಹಿ

वह जिसे किसी बात या व्यवस्था से कोई आर्थिक लाभ हो रहा हो या भविष्य में होने को हो।

यहाँ पर आप अपने खाते के हिताधिकारी का नाम पता लिखिए।
लाभधारक, लाभप्राप्ता, लाभार्थी, हिताधिकारी

The recipient of funds or other benefits.

beneficiary, donee

ಅರ್ಥ : ವಸ್ತುಗಳು, ಸೇವೆಗಳು ಮೊದಲಾದವುಗಳನ್ನು ಉಪಯೋಗಿಸುತ್ತ ಅಥವಾ ಅದನ್ನು ಉಪಯೋಗಿಸುವವ

ಉದಾಹರಣೆ : ಉಪಯೋಗಿಸುವವರ ಅವಶ್ಯಕತೆಯನ್ನು ಪರಿಗಣಿಸಿ ಕಂಪನಿಯು ಹೊಸ-ಹೊಸ ಉತ್ಪಾದನೆಯನ್ನು ಮಾರುಕಟ್ಟೆಗೆ ತರುತ್ತಿದೆ.

ಸಮಾನಾರ್ಥಕ : ಉಪಯೋಗಿಸುವವ, ಬಳಸುವವ

वह जो वस्तुएँ, सेवाएँ आदि का उपभोग करता या उन्हें काम में लाता हो।

उपभोक्ता की जरूरतों को देखते हुए कम्पनियाँ नये-नये उत्पाद बाजार में ला रही हैं।
उपभोक्ता, उपयोक्ता, उपयोगकर्ता, उपयोगकर्त्ता, कंस्यूमर, कन्सूमर, कन्स्यूमर, भोक्ता, यूजर

A person who uses goods or services.

consumer