ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಾನುಭವಿ ಪದದ ಅರ್ಥ ಮತ್ತು ಉದಾಹರಣೆಗಳು.

ಫಲಾನುಭವಿ   ನಾಮಪದ

ಅರ್ಥ : ಯಾರೋ ಒಬ್ಬರಿಗೆ ಯಾವುದೋ ವಿಮೆ ಅಥವಾ ವ್ಯವಸ್ಥೆಯಿಂದ ಆರ್ಥಿಕವಾಗಿ ಲಾಭವಾಗುತ್ತಿರುವುದು ಅಥವಾ ಭವಿಶ್ಯದಲ್ಲಿ ಆಗಬಹುದು

ಉದಾಹರಣೆ : ನೀವು ಇಲ್ಲಿ ನಿಮ್ಮ ಲಾಭಗ್ರಾಹಿ ಅವರ ಹೆಸರು ಮತ್ತು ವಿಳಾಸವನ್ನು ಬರೆಯಿರಿ.

ಸಮಾನಾರ್ಥಕ : ಅನುಭೋಗಿ, ಲಾಭಗ್ರಾಹಿ

वह जिसे किसी बात या व्यवस्था से कोई आर्थिक लाभ हो रहा हो या भविष्य में होने को हो।

यहाँ पर आप अपने खाते के हिताधिकारी का नाम पता लिखिए।
लाभधारक, लाभप्राप्ता, लाभार्थी, हिताधिकारी

The recipient of funds or other benefits.

beneficiary, donee