ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉಪಯೋಗಿಸುವವ ಪದದ ಅರ್ಥ ಮತ್ತು ಉದಾಹರಣೆಗಳು.

ಉಪಯೋಗಿಸುವವ   ನಾಮಪದ

ಅರ್ಥ : ವಸ್ತುಗಳು, ಸೇವೆಗಳು ಮೊದಲಾದವುಗಳನ್ನು ಉಪಯೋಗಿಸುತ್ತ ಅಥವಾ ಅದನ್ನು ಉಪಯೋಗಿಸುವವ

ಉದಾಹರಣೆ : ಉಪಯೋಗಿಸುವವರ ಅವಶ್ಯಕತೆಯನ್ನು ಪರಿಗಣಿಸಿ ಕಂಪನಿಯು ಹೊಸ-ಹೊಸ ಉತ್ಪಾದನೆಯನ್ನು ಮಾರುಕಟ್ಟೆಗೆ ತರುತ್ತಿದೆ.

ಸಮಾನಾರ್ಥಕ : ಅನುಭೋಗಿ, ಬಳಸುವವ

वह जो वस्तुएँ, सेवाएँ आदि का उपभोग करता या उन्हें काम में लाता हो।

उपभोक्ता की जरूरतों को देखते हुए कम्पनियाँ नये-नये उत्पाद बाजार में ला रही हैं।
उपभोक्ता, उपयोक्ता, उपयोगकर्ता, उपयोगकर्त्ता, कंस्यूमर, कन्सूमर, कन्स्यूमर, भोक्ता, यूजर

A person who uses goods or services.

consumer