ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅನುಗ್ರಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ಅನುಗ್ರಹಿತ   ಗುಣವಾಚಕ

ಅರ್ಥ : ಬಯಸಿದ ದೇವರಿಂದ ಇಲ್ಲವೇ ಬಯಸಿದ ಅಧಿಕಾರ ಸತ್ತೆಯಿಂದ ಇಲ್ಲವೇ ಬಯಸಿದ ತಮಗಿಂತ ದೊಡ್ಡವರೆನಿಸಿಕೊಂಡಂತವರಿಂದ ಸಿಗಲ್ಪಟ್ಟ ಒಳ್ಳೆಯ ನಡವಳಿಕೆ, ನಡೆನುಡಿ ಮತ್ತು ಉಪಕಾರಕ್ಕೆ ಸಂಬಂಧಿಸಿದಂತ

ಉದಾಹರಣೆ : ಅನುಗ್ರಹಿತ ವ್ಯಕ್ತಿ ಆನಂದದಿಂದ ಹೊರಬಂದನು.

ಸಮಾನಾರ್ಥಕ : ಅನುಗ್ರಹ ಗಳಿಸಿದ, ಅನುಗ್ರಹ ದೊರೆತ, ಅನುಗ್ರಹ ಸಿಕ್ಕ, ಆಶೀರ್ವಾದ ಗಳಿಸಿದ, ಆಶೀರ್ವಾದ ದೊರೆತ, ಆಶೀರ್ವಾದ ಸಿಕ್ಕ, ಆಶೀರ್ವಾದಿತ

जिस पर कृपा की गयी हो।

अनुगृहीत व्यक्ति ख़ुशी से फूला नहीं समाया।
अनुकंपित, अनुकम्पित, अनुगृहीत, इनायती, उपकृत

Owing gratitude or recognition to another for help or favors etc.

indebted