ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಾರವಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಅಧಿಕಾರಹೀನವಾಗುವಂತ ಅವಸ್ಥೆ ಅಥವಾ ಅಧಿಕಾರಿಯಾಗದ ಅಥವಾ ಪ್ರಭುತ್ವದ ಕೊರತೆ

ಉದಾಹರಣೆ : ಈ ಸಂಪತ್ತು ಅಥವಾ ಐಶ್ವರ್ಯದ ಮೇಲೆ ಅವನ ಅಧಿಕಾರವಿಲ್ಲ ಎಂಬುದು ದೃಢವಾದ ನಂತರ ಅವನು ಅವನ ಅಧಿಕಾರ ಅಥವಾ ಬಾದ್ಯಸ್ತಿಕೆಯನ್ನು ಬಿಡಬೇಕಾಯಿತು.

ಸಮಾನಾರ್ಥಕ : ಅಧಿಕರರಹಿತವಾದವ, ಅಧಿಕಾರರಹಿತ, ಅಧಿಕಾರವಿಲ್ಲದವ, ಅನಧಿಕಾರ, ಪ್ರಭುತ್ವವಿಲ್ಲದ, ಶಕ್ತಿ ಇಲ್ಲದ, ಶಕ್ತಿಹೀನ

अधिकारहीन होने की अवस्था या अधिकार का न होना या प्रभुत्व का अभाव।

इस संपत्ति पर उसकी अधिकारहीनता साबित होने पर उसे अपना दावा छोड़ना पड़ा।
अधिकार-रहितता, अधिकाररहितता, अधिकारहीनता, अनधिकार, अनधिकारिता

The quality of lacking strength or power. Being weak and feeble.

impotence, impotency, powerlessness

ಅಧಿಕಾರವಿಲ್ಲದ   ಗುಣವಾಚಕ

ಅರ್ಥ : ಯಾರಿಗೆ ಅಧಿಕಾರವಿಲ್ಲವೋ

ಉದಾಹರಣೆ : ಮನೆಯಲ್ಲಿ ಅಧಿಕಾರ ಹೀನವಾದ ವ್ಯಕ್ತಿ ಯಾವದೊಂದು ಕೆಲಸ ಮಾಡುವ ಅಥವಾ ಎರಡನೆಯವರಿಂದ ಕೆಲಸ ಮಾಡಿಸುವ ಅಧಿಕಾರವನ್ನು ಹೊಂದಿರುವುದಿಲ್ಲ.

ಸಮಾನಾರ್ಥಕ : ಅಧಿಕಾರ ಹೀನ, ಅಧಿಕಾರ ಹೀನವಾದ, ಅಧಿಕಾರ ಹೀನವಾದಂತ, ಅಧಿಕಾರ ಹೀನವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ

जिसे अधिकार न हो (व्यक्ति)।

मकान पर अनधिकारी व्यक्ति हक़ जमाए बैठा है और आप कुछ नहीं कर रहे हैं !।
अनधिकारी, स्वत्वहीन

Not endowed with authority.

unauthorised, unauthorized

ಅರ್ಥ : ಯಾರಿಗೆ ಅಧಿಕಾರವಿಲ್ಲವೋ

ಉದಾಹರಣೆ : ಅಧಿಕಾರವಿಲ್ಲದ ವ್ಯಕ್ತಿ ಹಲ್ಲುಕಿತ್ತ ಹಾವಿನಂತೆ.

ಸಮಾನಾರ್ಥಕ : ಅಧಿಕಾರ ರಹಿತ, ಅಧಿಕಾರ ರಹಿತವಾದ, ಅಧಿಕಾರ ರಹಿತವಾದಂತ, ಅಧಿಕಾರ ರಹಿತವಾದಂತಹ, ಅಧಿಕಾರವಿಲ್ಲದಂತ, ಅಧಿಕಾರವಿಲ್ಲದಂತಹ, ಅಧಿಕಾರಹೀನ, ಅಧಿಕಾರಹೀನವಾದ, ಅಧಿಕಾರಹೀನವಾದಂತ, ಅಧಿಕಾರಹೀನವಾದಂತಹ

जो अधिकार से हीन हो।

अधिकार रहित व्यक्ति चाहकर भी कुछ नहीं कर सकता।
अधिकार रहित, अधिकार-रहित, अधिकाररहित, अधिकारहीन

Lacking power.

powerless

ಅಧಿಕಾರವಿಲ್ಲದ   ಕ್ರಿಯಾವಿಶೇಷಣ

ಅರ್ಥ : ಅಧಿಕಾರ ಇಲ್ಲದಿರುವ ಸ್ಥಿತಿ ಅಥವಾ ಕೆಲಸ

ಉದಾಹರಣೆ : ಅಧಿಕಾರವಿಲ್ಲದ ಕೆಲಸವನ್ನು ಯಾರೂ ಮಾಡುವುದಿಲ್ಲ.

ಸಮಾನಾರ್ಥಕ : ಅಧಿಕಾರವಿರದ

अधिकारहीन होकर या बिना अधिकार के।

अधिकारहीनतः कोई काम न करें।
अधिकारहीनतः