ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಧಿಕಾರಯುಕ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಅಧಿಕಾರಯುಕ್ತ   ನಾಮಪದ

ಅರ್ಥ : ಯಾರ ಕೈಯಲ್ಲಿ ಅಧಿಕಾರ ಇರುವುದೋ

ಉದಾಹರಣೆ : ಅಧಿಕಾರಯುಕ್ತ ಬ್ರಿಟೀಷರು ಗುಲಾಮರನ್ನಾಗಿ ಮಾಡಿದ ಭಾರತೀಯರ ಮೇಲೆ ತುಂಬಾ ದಬ್ಬಾಳಿಕೆ ಮಾಡಿದರು.

ಸಮಾನಾರ್ಥಕ : ಅಧಿಕಾರಿ

वह जिसके हाथ में सत्ता हो।

अंग्रेज सत्ताधारियों ने गुलाम भारतीयों पर बहुत ज़ुल्म किये।
सत्ताधारी, सत्ताधिकारी, सत्ताधीश

(usually plural) persons who exercise (administrative) control over others.

The authorities have issued a curfew.
authority

ಅಧಿಕಾರಯುಕ್ತ   ಗುಣವಾಚಕ

ಅರ್ಥ : ಯಾರು ಅಧಿಕಾರವನ್ನು ಹೊಂದಿದ್ದಾರೋ

ಉದಾಹರಣೆ : ಅಧಿಕಾರಯುಕ್ತ ರಾಜನ ಷಡ್ ಯಂತ್ರವನ್ನು ಪತ್ತೆ ಮಾಡಲಾಯಿತು.

ಸಮಾನಾರ್ಥಕ : ಅಧಿಕಾರಯುಕ್ತವಾದ, ಅಧಿಕಾರಯುಕ್ತವಾದಂತ, ಅಧಿಕಾರಯುಕ್ತವಾದಂತಹ

जो सत्ता प्राप्त किए हो।

सत्तारूढ़ राजा की षड़यंत्र कर हत्या कर दी गई।
सत्ताधारी, सत्तारूढ़

Holding office.

The in party.
in