ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕ್ಷಾಂಶ ಪದದ ಅರ್ಥ ಮತ್ತು ಉದಾಹರಣೆಗಳು.

ಅಕ್ಷಾಂಶ   ನಾಮಪದ

ಅರ್ಥ : ಭೂಗೋಳಶಾಸ್ತ್ರದಲ್ಲಿ ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಅಥವಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂಧುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೈತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್ಗಳಲ್ಲಿ ನಿರೂಪಿಸಲಾಗುವ ಕೋನ

ಉದಾಹರಣೆ : ಉತ್ತರ ಮತ್ತು ದಕ್ಷಿಣ ದ್ರುವದ ಪ್ರದೇಶಗಳ ಹತ್ತಿರದ ಪ್ರದೇಶಗಳು ಹೆಚ್ಚಿನ ಅಕ್ಷಾಂಶವನ್ನು ಹೊಂದಿರುತ್ತವೆ.

ಸಮಾನಾರ್ಥಕ : ಅಕ್ಷಾಂಶ ರೇಖೆ

भूगोल में पृथ्वी पर पूर्व से पश्चिम गई हुई समान अन्तरवाली (काल्पनिक) रेखा।

वह भौगोलिक मानचित्र में अक्षांश रेखा की स्थिति देख रहा है।
अक्ष रेखा, अक्षांतर, अक्षांश, अक्षांश रेखा, अक्षान्तर

An imaginary line around the Earth parallel to the equator.

latitude, line of latitude, parallel, parallel of latitude