वेबसाइट एवम् एंड्रॉयड ऐप से विज्ञापनों को हटाने के लिए कृपया सदस्यता ग्रहण करें। सदस्यता शुल्क अमरकोश में नए शब्द एवम् परिभाषाएँ सम्मिलित करने तथा अन्य भाषा से सम्बन्धित सुविधाएँ जोड़ने में सहायक होगा।
ಭೂಗೋಳಶಾಸ್ತ್ರದಲ್ಲಿ ಭೂಮಿಯ ಮೇಲ್ಮೈ ಮೇಲಿನ ಯಾವುದೇ ಬಿಂದುವಿಗೆ ಸಂಬಂಧಿಸಿದಂತೆ (ಸಾಮಾನ್ಯವಾಗಿ ಉತ್ತರ ಅಥವಾ ದಕ್ಷಿಣ ಎಂಬುದನ್ನು ಸೂಚಿಸಿ ನಿರೂಪಿಸುವ) ಆ ಬಿಂಧುವನ್ನೂ ಭೂಕೇಂದ್ರವನ್ನೂ ಸೇರಿಸುವ ಸರಳರೇಖೆಗೂ ವಿಷುವದ್ವೈತಕ್ಕೂ ಇರುವ, ಡಿಗ್ರಿಗಳು ಮತ್ತು ಮಿನಿಟ್ಗಳಲ್ಲಿ ನಿರೂಪಿಸಲಾಗುವ ಕೋನ
ಉತ್ತರ ಮತ್ತು ದಕ್ಷಿಣ ದ್ರುವದ ಪ್ರದೇಶಗಳ ಹತ್ತಿರದ ಪ್ರದೇಶಗಳು ಹೆಚ್ಚಿನ ಅಕ್ಷಾಂಶವನ್ನು ಹೊಂದಿರುತ್ತವೆ. ಅಕ್ಷಾಂಶ, ಅಕ್ಷಾಂಶ ರೇಖೆ
An imaginary line around the Earth parallel to the equator.