ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಅಕಸ್ಮಾತ್ತಾದಂತ ಪದದ ಅರ್ಥ ಮತ್ತು ಉದಾಹರಣೆಗಳು.

ಅಕಸ್ಮಾತ್ತಾದಂತ   ಗುಣವಾಚಕ

ಅರ್ಥ : ಯಾವುದೇ ಘಟನೆ ಅಥವಾ ಸಂಗತಿಗಳು ನಿರೀಕ್ಷೆಗಳಿಲ್ಲದೇ ದಿಡೀರನೆ ಸಂಭವಿಸುವಿಕೆ

ಉದಾಹರಣೆ : ನನ್ನ ಗೆಳೆಯನೊಬ್ಬನು ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದನು.

ಸಮಾನಾರ್ಥಕ : ಅಕಸ್ಮಾತ್ತಾದ, ಅಕಸ್ಮಾತ್ತಾದಂತಹ, ಅನಿರೀಕ್ಷಿತವಾದ, ಅನಿರೀಕ್ಷಿತವಾದಂತ, ಅನಿರೀಕ್ಷಿತವಾದಂತಹ, ಆಕಸ್ಮಿಕ, ಆಕಸ್ಮಿಕವಾದ, ಆಕಸ್ಮಿಕವಾದಂತ, ಆಕಸ್ಮಿಕವಾದಂತಹ

अकस्मात् अर्थात् अप्रत्याशित रूप से या एकाएक घटित होनेवाला।

सोहन की आकस्मिक मृत्यु ने उसके परिवार को पंगु बना दिया।
अजगैबी, अनचीत, अनचीता, अनपेक्षित, अप्रत्याशित, आकस्मिक, आपाती, इत्तफ़ाक़िया, इत्तफाकिया, इत्तिफ़ाक़िया, इत्तिफाकिया, दैवागत, दैविक, दैवी