ಅರ್ಥ : ಒಂದು ಪ್ರಕಾರದ ಆಟ ಅಥವಾ ಆಟಗಾರರು ಒಂದು ಕವಿತೆಯನ್ನು ಹೇಳುತ್ತಾನೆ ಅಥವಾ ಹಾಡನ್ನು ಹಾಡುತ್ತಾನೆ ಮತ್ತು ಇನ್ನೊಬ್ಬ ಆಟಗಾರನು ಆ ಹಾಡಿನ ಕೊನೆಯ ಅಕ್ಷರಿಂದ ಪ್ರಾರಂಭವಾಗುವ ಇನ್ನೊಂದು ಹಾಡನ್ನು ಹಾಡುತ್ತಾನೆ
ಉದಾಹರಣೆ :
ತರಗತಿಯಲ್ಲಿ ಮಕ್ಕಳು ಅಂತ್ಯಾಕ್ಷರಿಯನ್ನು ಹಾಡುತ್ತಿದ್ದಾರೆ.
ಸಮಾನಾರ್ಥಕ : ಅಂತ್ಯಾಕ್ಷರಿ