वेबसाइट एवम् एंड्रॉयड ऐप से विज्ञापनों को हटाने के लिए कृपया सदस्यता ग्रहण करें। सदस्यता शुल्क अमरकोश में नए शब्द एवम् परिभाषाएँ सम्मिलित करने तथा अन्य भाषा से सम्बन्धित सुविधाएँ जोड़ने में सहायक होगा।
ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು
ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು. ಕಪ್ಪಿ, ಗಡಗಡೆ, ರಾಟೆ
A simple machine consisting of a wheel with a groove in which a rope can run to change the direction or point of application of a force applied to the rope.
ಸಂಖ್ಯೆ ಹಾಕಿದ ಅಂಕಣಗಳುಳ್ಳ ಮೇಜಿನ ಮೇಲೆ ಸುತ್ತುತ್ತಿರುವ ಚಕ್ರದ ಮೇಲೆ ಚೆಂಡನ್ನು ಬೀಳಿಸಿ, ಆ ಚೆಂಡು ಯಾವ ಸಂಖ್ಯೆಯ ಮೇಲೆ ನಿಂತುಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜಿ ಕಟ್ಟುವ ಒಂದು ಬಗೆಯ ಆಟದಲ್ಲಿ ಬಳಕೆಯಾಗುವ ವೃತ್ತಾಕಾರದ ವಸ್ತು
ಅವನು ರೂಲೆಟ್_ಚಕ್ರ ಎಂಟನೇ ನಂಬರಿನ ಮೇಲೆ ನಿಲ್ಲುತ್ತದೆ ಎಂದು ಜೂಜು ಕಟ್ಟಿದ. ರೂಲೆಟ್ ಚಕ್ರ
Game equipment consisting of a wheel with slots that is used for gambling. The wheel rotates horizontally and players bet on which slot the roulette ball will stop in.