ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೂಲೆಟ್ ಚಕ್ರ ಪದದ ಅರ್ಥ ಮತ್ತು ಉದಾಹರಣೆಗಳು.

ರೂಲೆಟ್ ಚಕ್ರ   ನಾಮಪದ

ಅರ್ಥ : ಸಂಖ್ಯೆ ಹಾಕಿದ ಅಂಕಣಗಳುಳ್ಳ ಮೇಜಿನ ಮೇಲೆ ಸುತ್ತುತ್ತಿರುವ ಚಕ್ರದ ಮೇಲೆ ಚೆಂಡನ್ನು ಬೀಳಿಸಿ, ಆ ಚೆಂಡು ಯಾವ ಸಂಖ್ಯೆಯ ಮೇಲೆ ನಿಂತುಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜಿ ಕಟ್ಟುವ ಒಂದು ಬಗೆಯ ಆಟದಲ್ಲಿ ಬಳಕೆಯಾಗುವ ವೃತ್ತಾಕಾರದ ವಸ್ತು

ಉದಾಹರಣೆ : ಅವನು ರೂಲೆಟ್_ಚಕ್ರ ಎಂಟನೇ ನಂಬರಿನ ಮೇಲೆ ನಿಲ್ಲುತ್ತದೆ ಎಂದು ಜೂಜು ಕಟ್ಟಿದ.

जुआ खेलने का एक गोलाकार खेल उपस्कर जिसपर अलग-अलग कई खाने बने होते हैं और यह अपने अक्ष पर गोलाई में घूमता है।

जुआरी चरखी में बने खानों पर बाजी लगाते हैं।
चकरी, चक्री, चरखी, चर्खी

Game equipment consisting of a wheel with slots that is used for gambling. The wheel rotates horizontally and players bet on which slot the roulette ball will stop in.

roulette wheel, wheel