वेबसाइट एवम् एंड्रॉयड ऐप से विज्ञापनों को हटाने के लिए कृपया सदस्यता ग्रहण करें। सदस्यता शुल्क अमरकोश में नए शब्द एवम् परिभाषाएँ सम्मिलित करने तथा अन्य भाषा से सम्बन्धित सुविधाएँ जोड़ने में सहायक होगा।
ಮರ ಅಥವಾ ಲೋಹದಿಂದ ಮಾಡಿದ ದುಂಡಾಕಾರದ ರಾಟೆಯನ್ನು ಬಾವಿ ಮತ್ತು ಬೇರೆ ಸ್ಥಳದಲ್ಲಿ ಅಳವಡಿಸಿರುವರು ಮತ್ತು ಅದರ ಸಹಾಯದಿಂದ ಯಾವುದೇ ವಸ್ತುವನ್ನು ಎಳೆಯಲು, ಮೇಲಕ್ಕೆ ಎತ್ತಲು ಅಥವಾ ಕೆಳಗೆ ಇಳಿಸಲು ಬಳಸುವರು
ರಾಟೆಯ ಸಹಾಯದಿಂದ ಬಾವಿಯಲ್ಲಿ ನೀರನ್ನು ಸೇದುವರು. ಕಪ್ಪಿ, ಗಡಗಡೆ, ರಾಟೆ
A simple machine consisting of a wheel with a groove in which a rope can run to change the direction or point of application of a force applied to the rope.