ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಸಲು ಪದದ ಅರ್ಥ ಮತ್ತು ಉದಾಹರಣೆಗಳು.

ಹೊಸಲು   ನಾಮಪದ

ಅರ್ಥ : ಬಾಗಿಲ ಚೌಕಟ್ಟಿನ ಕೆಳಭಾಗ

ಉದಾಹರಣೆ : ಸಂಜೆಯ ವೇಳೆ ಹೊಸ್ತಿಲ ಮೇಲೆ ಕುಳಿತುಕೊಳ್ಳುವುದು ಅಶುಭವೆಂದು ನಂಬುವರು.

ಸಮಾನಾರ್ಥಕ : ಹೊಸಿಲು, ಹೊಸ್ತಿಲು

द्वार के पास की भूमि।

शाम के समय देहरी पर बैठना अशुभ मानते हैं।
डेहरी, ड्योढ़ी, दहलीज, दहलीज़, देहरी, देहली, प्लक्ष, बरोठा

The sill of a door. A horizontal piece of wood or stone that forms the bottom of a doorway and offers support when passing through a doorway.

doorsill, doorstep, threshold