ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊಳ್ಳೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊಳ್ಳೆ   ನಾಮಪದ

ಅರ್ಥ : ಮೂಗಿನಲ್ಲಿರುವ ತೂತು

ಉದಾಹರಣೆ : ಮೂಗಿನ ಹೊಳ್ಳೆ ಸ್ವಚ್ಚವಿಲ್ಲದ ಕಾರಣ ಉಸಿರಾಡಲು ತೊಂದರೆಯಾಗುವುದು

ಸಮಾನಾರ್ಥಕ : ಮೂಗಿನ ತೂತು, ಮೂಗಿನ ರಂಧ್ರ, ಮೂಗಿನ ಹೊಳ್ಳೆ, ಮೂಗಿನ-ಹೊಳ್ಳೆ

कपाल की फर्श और मुँह की छत के बीच तथा चेहरे से ग्रसनी तक फैले हुए दो गुहाओं में से कोई एक गुहा।

नासा-विवर में कफ़ जम जाने से साँस लेने में कठिनाई होती है।
नाक, नासा-गुहा, नासा-गुहिका, नासा-विवर, नासागुहा, नासागुहिका, नासाविवर, नासिका-गुहा, नासिकागुहा

Either of the two cavities lying between the floor of the cranium and the roof of the mouth and extending from the face to the pharynx.

nasal cavity

ಅರ್ಥ : ಮೂಗಿನ ತಳ ಭಾಗದ ಭಾಗ ಅದರಲ್ಲಿ ಎರಡು ರಂಧ್ರಗಳಿರುತ್ತವೆ

ಉದಾಹರಣೆ : ಅವಳ ಮೂಗಿನ ಹೊಳ್ಳೆ ಸುಶೋಭಿತವಾಗಿದೆ

ಸಮಾನಾರ್ಥಕ : ಮೂಗಿನ ತುದಿ, ಮೂಗಿನ ರಂಧ್ರ, ಮೂಗಿನ-ತುದಿ, ಮೂಗಿನ-ರಂಧ್ರ

नाक का वह मुलायम चमड़ा जो छेदों के परदे का काम देता है।

उसके नथुने में नथुनी सुशोभित थी।
नथना, नथुना, नासा पुट, नासा-पुट, नासापुट

Either one of the two external openings to the nasal cavity in the nose.

anterior naris, nostril