ಅರ್ಥ : ಮೂಗಿನಲ್ಲಿರುವ ತೂತು
ಉದಾಹರಣೆ :
ಮೂಗಿನ ಹೊಳ್ಳೆ ಸ್ವಚ್ಚವಿಲ್ಲದ ಕಾರಣ ಉಸಿರಾಡಲು ತೊಂದರೆಯಾಗುವುದು
ಸಮಾನಾರ್ಥಕ : ಮೂಗಿನ ತೂತು, ಮೂಗಿನ ಹೊಳ್ಳೆ, ಮೂಗಿನ-ಹೊಳ್ಳೆ, ಹೊಳ್ಳೆ
ಅರ್ಥ : ಮೂಗಿನ ತಳ ಭಾಗದ ಭಾಗ ಅದರಲ್ಲಿ ಎರಡು ರಂಧ್ರಗಳಿರುತ್ತವೆ
ಉದಾಹರಣೆ :
ಅವಳ ಮೂಗಿನ ಹೊಳ್ಳೆ ಸುಶೋಭಿತವಾಗಿದೆ
ಸಮಾನಾರ್ಥಕ : ಮೂಗಿನ ತುದಿ, ಮೂಗಿನ-ತುದಿ, ಮೂಗಿನ-ರಂಧ್ರ, ಹೊಳ್ಳೆ