ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊರೆ   ನಾಮಪದ

ಅರ್ಥ : ಬಟ್ಟೆ ಅಥವಾ ಕಾಗದಗಳನ್ನು ಸುರುಳಿಯಾಗಿ ಸುತ್ತಿ ಮಾಡಿರುವ ಗಂಟು

ಉದಾಹರಣೆ : ಅವನು ನಾಲ್ಕು ಕಂತೆ ಕಾಗದ ತಂದಅವನು ಎರಡು ಹಾಸಿಗೆ ಮೂಟೆ ಹೊತ್ತು ತಂದ.

ಸಮಾನಾರ್ಥಕ : ಕಂತೆ, ಮೂಟೆ

लपेटे हुए या इकट्ठा किए हुए कपड़े, काग़ज़ आदि का एक में बाँधा हुआ समूह।

वह बाजार से माचिस के चार बंडल लाया।
ट्रक पर चार बंडल लकड़ी लदी हुई है।
गाँठ, गांठ, पुलिंदा, बंडल

A collection of things wrapped or boxed together.

bundle, package, packet, parcel

ಅರ್ಥ : ಹುಲ್ಲಿನ ಚಿಕ್ಕದಾದ ಕಟ್ಟು

ಉದಾಹರಣೆ : ಮಗು ತಲೆಯ ಮೇಲೆ ಹುಲ್ಲಿನ ಹೊರೆಯನ್ನು ಹೊತ್ತಿಕೊಂಡು ಹೋಗುತ್ತಿದೆ.

ಸಮಾನಾರ್ಥಕ : ಕಂತೆ, ಪೆಂಡಿ

घास का छोटा पूला या गट्ठा।

बच्ची सिर पर अँटिया लेकर जा रही है।
अँटिया, अंटिया

ಅರ್ಥ : ಯಾವುದೇ ಸಂಗತಿಯ ಅನಗತ್ಯ ಹೊಣೆ, ಖರ್ಚು, ಅಥವಾ ಹೊಣೆಯನ್ನು ಹೋರುವಿಕೆ ಅಥವಾ ನಿಭಾಯಿಸುವಿಕೆ

ಉದಾಹರಣೆ : ಯಾವುದೇ ಕೆಲಸ ಮಾಡದ ಸೋಮಾರಿ ವ್ಯಕ್ತಿ ಭೂಮಿಗೆ ಭಾರ ಇದ್ದಂತೆ.

ಸಮಾನಾರ್ಥಕ : ಬಿಣ್ಪು, ಭಾರ, ಹೇರು

किसी की जिम्मेदारी बनकर रहने तथा उसके लिए कुछ उपयोगी न होने की अवस्था।

कर्महीन व्यक्ति पृथ्वी पर भार हैं।
आभार, बोझ, बोझा, भार

An onerous or difficult concern.

The burden of responsibility.
That's a load off my mind.
burden, encumbrance, incumbrance, load, onus

ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ದೊಡ್ಡತನದ ಪರಿಮಾಣ

ಉದಾಹರಣೆ : ಈ ವಸ್ತುವಿನ ತೂಕ ಎಷ್ಟಿದೆ?

ಸಮಾನಾರ್ಥಕ : ತೂಕ, ಭಾರ, ವಜ್ಜೆ

किसी पदार्थ के गुरुत्व या भारीपन का परिमाण।

इस वस्तु का वज़न कितना है?
तौल, भार, वजन, वज़न

The vertical force exerted by a mass as a result of gravity.

weight