ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊರಚಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ಹೊರಚಲ್ಲು   ಕ್ರಿಯಾಪದ

ಅರ್ಥ : ಯಾವುದಾದರು ಪಾತ್ರೆಯಲ್ಲಿನ ದ್ರವ ಪದಾರ್ಥವನ್ನು ಅಲ್ಲಾಡಿಸಿ ಹೊರಗೆ ಚೆಲ್ಲುವುದು

ಉದಾಹರಣೆ : ಮಕ್ಕಳು ಗ್ಲಾಸಿನಲ್ಲಿರುವ ಹಾಲ್ನನು ಹೊರಚೆಲ್ಲಿದರು.

किसी पात्र के द्रव पदार्थ को हिलाकर बाहर गिराना।

बच्चे ने गिलास का दूध छलका दिया।
छलकाना

Cause or allow (a liquid substance) to run or flow from a container.

Spill the milk.
Splatter water.
slop, spill, splatter

ಅರ್ಥ : ಲಾಕ್ಷಣಿಕ ರೂಪದಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸುವ ಪ್ರಕ್ರಿಯೆ

ಉದಾಹರಣೆ : ಮಕ್ಕಳ ಮನಸ್ಸಿನಲ್ಲಿ ಸ್ನೇಹ ಸಹಜವಾಗಿ ಹೊರಚಲ್ಲುವುದು.

ಸಮಾನಾರ್ಥಕ : ತುಳುಕು, ಹೊರ ಸೂಸು

लाक्षणिक रूप में भावनाओं का आधिक्य होना।

बच्चों के प्रति उनके हृदय में स्नेह सहज ही छलकता है।
छलकना