ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊದಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹೊದಿಕೆ   ನಾಮಪದ

ಅರ್ಥ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

ಉದಾಹರಣೆ : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

ಸಮಾನಾರ್ಥಕ : ಅವರಣ, ಚಾದರ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದ್ದುಕೊಳ್ಳುವ ವಸ್ತ್ರ

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी

ಅರ್ಥ : ಹೊದ್ದುಕೊಳ್ಳುವ ರೇಶ್ಮೆ ಬಟ್ಟೆ

ಉದಾಹರಣೆ : ಅವಳ ಕೆಂಪು ಬಣ್ಣದ ವಲ್ಲಿ ಗಾಳಿಯಲ್ಲಿ ಹಾರಾಡುತ್ತಿರುವುದು ಕಾಣಿಸಿತು.

ಸಮಾನಾರ್ಥಕ : ಅಂಗವಸ್ತ್ರ, ದುಪ್ಪಟ, ದುಪ್ಪಟಿ, ದೋತರ, ವಲ್ಲಿ

स्त्रियों के पहनने या ओढ़ने का कपड़ा।

उसकी लाल चुनरी हवा में लहराती नज़र आई।
आस्तरण, चुनरिया, चुनरी, चुन्नी, चूनर, चूनरी, दुपट्टा, पामरी

ಅರ್ಥ : ಹರಡುವ ಅಥವಾ ಸುತ್ತುವ ಉದ್ದ-ಅಗಲದ ಬಟ್ಟೆ

ಉದಾಹರಣೆ : ಅವನು ಮಾರುಕಟ್ಟೆಯಿಂದ ಒಂದು ಹೊಸ ಹೊದಿಕೆಯನ್ನು ಖರೀದಿಸಿದನು

बिछाने या ओढ़ने का लम्बा-चौड़ा कपड़ा।

उसने बाज़ार से एक नयी चादर खरीदी।
चद्दर, चादर

Bed linen consisting of a large rectangular piece of cotton or linen cloth. Used in pairs.

bed sheet, sheet

ಅರ್ಥ : ಒಂದು ತರಹದ ದುಪ್ಪಟ್ಟ ಅಥವಾ ಹೊದಿಕೆ ಅದನ್ನು ಹೊದಿಸಿಕೊಳ್ಳುತ್ತಾರೆ

ಉದಾಹರಣೆ : ರಶ್ಮಿಯು ಹೊದಿಸಿಕೊಂಡಿರುವ ದುಪ್ಪಟ್ಟ ತುಂಬಾ ಚೆನ್ನಾಗಿದೆ.

ಸಮಾನಾರ್ಥಕ : ದುಪ್ಪಟಿ, ದುಪ್ಪಟ್ಟ

एक तरह का दुपट्टा या चादर जो ऊपर से ओढ़ा जाता है।

आजकल उपरना का चलन कम होता जा रहा है।
अंशुक, उत्तरीय, उपरना

Artifact made by weaving or felting or knitting or crocheting natural or synthetic fibers.

The fabric in the curtains was light and semitransparent.
Woven cloth originated in Mesopotamia around 5000 BC.
She measured off enough material for a dress.
cloth, fabric, material, textile

ಅರ್ಥ : ಹೊದ್ದುಕೊಳ್ಳುವ ವಸ್ತ್ರ ಅಥವಾ ಬಟ್ಟೆ

ಉದಾಹರಣೆ : ಚಳಿಗಾಲದಲ್ಲಿ ಹುಣ್ಣೆಯ ಹೊದಿಕೆ ಇಷ್ಟವಾಗುತ್ತದೆ.

ಸಮಾನಾರ್ಥಕ : ಹೊದಕೆ, ಹೊದ್ದಿಕೆ

वह वस्त्र जो ओढ़ा जाता है।

हल्कू ने जाड़े की प्रत्येक रात हुक्का पी कर बिता दी,क्योंकि उसके पास ओढ़ना नहीं था।
अभिवास, अभिवासन, उढ़ावन, ओढ़न, ओढ़ना, ओढ़ावन

A covering made of cloth.

cloth covering

ಅರ್ಥ : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ

ಉದಾಹರಣೆ : ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.

ಸಮಾನಾರ್ಥಕ : ಕವಚ, ಹೊರಪದರ

किसी शारीरिक अंग का बाहरी या ऊपरी भाग बनाने वाला ऊतक या संरचना।

कॉर्टेक्स के क्षतिग्रस्त होने पर आपको बहुत परेशानी हो सकती है।
कार्टेक्स, कॉर्टेक्स

The tissue forming the outer layer of an organ or structure in plant or animal.

cortex