ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾದರ ಪದದ ಅರ್ಥ ಮತ್ತು ಉದಾಹರಣೆಗಳು.

ಚಾದರ   ನಾಮಪದ

ಅರ್ಥ : ಪವಿತ್ರ ಸ್ಥಳದಲ್ಲಿ ಬಟ್ಟೆ ಮುಂತಾದವುಗಳನ್ನು ಹಾಕುವುದು

ಉದಾಹರಣೆ : ಅವನು ಸಾಯಿ ಬಾಬನ ದರ್ಬರಿನಲ್ಲಿ ದುಪ್ಪಟ್ಟವನ್ನು ಹೊದಿಸಿದ.

ಸಮಾನಾರ್ಥಕ : ದುಪಟ್ಟ, ಹೊದಿಗೆ

पवित्र स्थान पर चढ़ाया जाने वाला कपड़ा।

उसने साँई बाबा के दरबार में चादर चढ़ाई।
चद्दर, चादर

ಅರ್ಥ : ಸ್ತ್ರೀಯರ ಮೇಲು ಹೊದಿಕೆಯ ವಸ್ತ್ರ ಅಥವಾ ಚಾದರ

ಉದಾಹರಣೆ : ಮಾವನ ಮನೆ ಹೋಗುವ ಸಮಯದಲ್ಲಿ ಅವಳು ಕೆಂಪು ಬಣ್ಣದ ಮೇಲುಸೆಗರನ್ನು ಹೊದ್ದಿಕೊಂಡಿದ್ದಳು.

ಸಮಾನಾರ್ಥಕ : ಅವರಣ, ದುಪ್ಪಟ, ದುಪ್ಪಟಿ, ಮೇಲು ಸೆಗರು, ಮೇಲು-ಸೆರಗು, ಮೇಲುಸೆಗರು, ಹೊದಿಕೆ, ಹೊದ್ದುಕೊಳ್ಳುವ ವಸ್ತ್ರ

स्त्रियों के ओढ़ने का वस्त्र या चादर।

ससुराल जाते समय वह लाल ओढ़नी ओढ़े हुई थी।
उढ़ावनी, उढ़ौनी, उपरनी, ओढ़नी