ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹೊತ್ತಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಹೊತ್ತಿಸು   ಕ್ರಿಯಾಪದ

ಅರ್ಥ : ಹೊತ್ತಿಸುವ ಪ್ರವೃತ್ತಿ ಮಾಡುವುದು

ಉದಾಹರಣೆ : ಪಂಡಿತರು ಹೋಮಕುಂಡದ ಬೆಂಕಿಗೆ ತುಪ್ಪವನ್ನು ಹಾಕಿ ಉರಿಸಿದರು.

ಸಮಾನಾರ್ಥಕ : ಉರಿಸು

धधकने में प्रवृत्त करना।

पंडित ने हवन कुंड की आग में घी डालकर उसे दहकाया।
दहकाना, धधकाना

ಅರ್ಥ : ಬೆಂಕಿಯ ಸಂರ್ಪಕದ ಕಾರಣದಿಂದ ನಷ್ಟವಾಗುವುದು ಅಥವಾ ಹಾಳಾಗುವುದು

ಉದಾಹರಣೆ : ಈ ಪುಸ್ತಕದ ಕೆಲವು ಹಾಳೆಗಳು ಬೆಂಕಿಯಿಂದ ಸುಟ್ಟು ಹೋಗಿದೆ.ತರಕಾರಿಯನ್ನು ಬೆಂಕಿಯಲ್ಲಿ ತುಂಬಾ ಹೊತ್ತಿನವರೆವಿಗೂ ಇಟ್ಟಿರೆ ಸೀದು ಹೋಗುತ್ತದೆ.

ಸಮಾನಾರ್ಥಕ : ಉರಿ, ಸೀದು ಹೋಗು, ಸುಡು

आग आदि के संपर्क के कारण नष्ट या खराब होना।

इस पुस्तक के कुछ पन्ने आग से जल गए हैं।
ज्यादा देर तक आग पर रखे रहने के कारण सब्जी जल गई।
जलना

ಅರ್ಥ : ಹೊತ್ತಿಕೊಂಡಿರುವ ಬೆಂಕಿಯನ್ನು ಆರಿಸುವುದು ಅಥವಾ ಶಾಂತಗೊಳಿಸುವುದು

ಉದಾಹರಣೆ : ಅವನು ದೀಪವನ್ನು ನಂದಿಸಿದನು

ಸಮಾನಾರ್ಥಕ : ಆರಿಸು, ನಂದಿಸು

किसी पदार्थ के आग से जलने का अंत करना या आग को शांत करना।

उसने दीपक को बुझा दिया।
बुझाना, बुताना

Put out, as of fires, flames, or lights.

Too big to be extinguished at once, the forest fires at best could be contained.
Quench the flames.
Snuff out the candles.
blow out, extinguish, quench, snuff out

ಅರ್ಥ : ಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅತ್ತೆಯು ದೀಪವನ್ನು ತನ್ನ ಸೊಸೆಯ ಕೈಯಲ್ಲಿ ಹಚ್ಚಿಸುತ್ತಿದ್ದಾಳೆ.

ಸಮಾನಾರ್ಥಕ : ಹಚ್ಚಿಸು

जलाने का काम किसी और से कराना।

सास अपनी बहू से दीपक जलवा रही है।
जलवाना

ಅರ್ಥ : ಬೆಂಕಿಯ ಸಂಯೋಗಿದಿಂದ ಯಾವುದಾದರು ವಸ್ತುವನ್ನು ಹೊತ್ತಿಸುವ ಪ್ರವೃತ್ತಿ ಮಾಡುವ ಪ್ರಕ್ರಿಯೆ

ಉದಾಹರಣೆ : ಅಡಿಗೆ ಮಾಡುವುದಕ್ಕಾಗಿ ಮಾಲತಿಯು ಒಲೆಯನ್ನು ಹೊತ್ತಿಸಿದಳು.

ಸಮಾನಾರ್ಥಕ : ಹಚ್ಚು, ಹತ್ತಿಸು

आग के संयोग से किसी वस्तु को जलने में प्रवृत्त करना।

खाना बनाने के लिए मालती ने चूल्हा जलाया।
आग जलाना, जलाना, फूँकना, फूंकना, सुलगाना

ಅರ್ಥ : ಯಾವುದಾದರು ವಸ್ತುವಿನ ಪ್ರಕಾಶತೆಯನ್ನು ನೀಡುವುದು

ಉದಾಹರಣೆ : ವಿದ್ಯುತ್ ಹೊರಟು ಹೋಗಿದೆ, ಟಾರ್ಚ್ ಹೊತ್ತಿಸು.

ಸಮಾನಾರ್ಥಕ : ಹಚ್ಚು

किसी वस्तु का उष्णता और प्रकाश देना।

पूरी रात दिया जलता रहा।
बिजली चली गई है, टॉर्च जला लो।
जलना